ದ್ವಿತೀಯ ಪಿಯು ಪರೀಕ್ಷೆ | ಲುಬ್ನಾ ಆಯಿಷಾಗೆ 566 ಅಂಕ
Update: 2025-04-17 15:50 IST

ಲುಬ್ನಾ ಆಯಿಷಾ
ಮೂಡಬಿದ್ರೆ : ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಲುಬ್ನಾ ಆಯಿಷಾ 566 (ಶೇ.94.33) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ತೋಡಾರ್ ನಿವಾಸಿ ಹಿದಾಯತುಲ್ಲಾ HMT ಹಾಗೂ ಶಮೀದ ಕಳಸ ದಂಪತಿಯ ಪುತ್ರಿ.