ಮಲ್ಪೆ: ಸಾರಾಬಿ ನಿಧನ
Update: 2024-02-18 10:10 GMT
ಮಲ್ಪೆ: ಮಲ್ಪೆಯ ಕೆ.ಜಾಫರ್ ಸಾಹೇಬ್ ಅವರ ಪತ್ನಿ ಕೆ.ಸಾರಾಬಿ(64) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಇವರು ಪತಿ, ಐವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ