ಅಮೆರಿಕ-ಮೆಕ್ಸಿಕೋ ಗಡಿ ಬಳಿ ಹೆಲಿಕಾಪ್ಟರ್ ಪತನ | ಇಬ್ಬರ ಸಾವು

Update: 2024-03-09 17:39 GMT

Photo : NDTV

ನ್ಯೂಯಾರ್ಕ್: ಅಮೆರಿಕದ ನ್ಯಾಷನಲ್ ಗಾರ್ಡ್( ರಾಷ್ಟ್ರೀಯ ಸೇನೆಯ ಮೀಸಲು ಪಡೆ)ಗೆ ಸೇರಿದ ಹೆಲಿಕಾಪ್ಟರ್ ದಕ್ಷಿಣದ ಮೆಕ್ಸಿಕೋ ಬಳಿಯಲ್ಲಿ ಪತನಗೊಂಡು ಇಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಟೆಕ್ಸಾಸ್ ರಾಜ್ಯದ ಲ ಗ್ರುಲಾ ನಗರದ ಬಳಿ ಶುಕ್ರವಾರ ಸಂಜೆ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ನಲ್ಲಿ 4 ಮಂದಿ ಪ್ರಯಾಣಿಸುತ್ತಿದ್ದು ಇಬ್ಬರು ಸಾವನ್ನಪ್ಪಿರುವುದು ಖಚಿತವಾಗಿದೆ. ಹೆಲಿಕಾಪ್ಟರ್ ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News