ಅಲ್ಜೀರಿಯಾದಲ್ಲಿ ಭೂಕುಸಿತ: 4 ಮಂದಿ ಮೃತ್ಯು ; 13 ಮಂದಿಗೆ ಗಾಯ

Update: 2025-04-27 23:51 IST
ಅಲ್ಜೀರಿಯಾದಲ್ಲಿ ಭೂಕುಸಿತ: 4 ಮಂದಿ ಮೃತ್ಯು ; 13 ಮಂದಿಗೆ ಗಾಯ

PHOTO: ARAB NEWS

  • whatsapp icon

ಅಲ್ಜಿಯರ್ಸ್: ಅಲ್ಜೀರಿಯಾದ ಪಶ್ಚಿಮ ಕರಾವಳಿ ನಗರ ಒರಾನ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 4 ಮಂದಿ ಸಾವನ್ನಪ್ಪಿದ್ದು ಇತರ 13 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಒರಾನ್ನ ಹೈಎಸಾನೌಬರ್ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಭೂಕುಸಿತ ಸಂಭವಿಸಿದ್ದು 5 ಮನೆಗಳು ಕುಸಿದು ಬಿದ್ದಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News