ಕಲಬುರಗಿ | ಫೆ.2 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ 110/11 ಕೆವಿ ಕಪನೂರ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾರ್ಯಕೈಗೊಂಡಿರುವ ಫೆ.2 ರಂದು ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಈ ಫೀಡರ್ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳು ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಕಪನೂರ ವಿದ್ಯುತ್ ವಿತರಣಾ ಕೇಂದ್ರ :
ಎಫ್-1 ಹರಸೂರ ಐಪಿ (ಹರಸೂರಗ್ರಾಮ, ಕೇರೂರಗ್ರಾಮ, ಆಲಗೂಡಗ್ರಾಮ, ತೊಂಡಕಲ್ ಗ್ರಾಮ, ಕಡಬೂರ, ಹಾಳ ಸುಲ್ತಾನಪೂರ), ಎಫ್-2 ಅವರಾದ ಎಕ್ಸ್ಪ್ರೆಸ್ ಫೀಡರ್: ಎಸ್.ಬಿ. ಪಾಟೀಲ್ ಮಿನರಲ್ಸ್, ಅವರಾದ, ಯಳವಂತಗಿ, ಕಗ್ಗನಮಡ್ಡಿ. ಎಫ್-7 ಅಶೋಕ ಪಾಲಿಮರ್: ಎಫ್-8 ಮಾಲಗತ್ತಿ ಐಪಿ, ಎಫ್-9 ವೆಂಕಟ್ ಬೆನ್ನೂರ ಎನ್ಜೆವೈ ಹಾಗೂ ಎಫ್-12 ಕೇರೂರ್ ಎನ್ಜೆವೈ.
ಎಫ್-11 ತಾವರಗೇರಾ ಇಂಡಸ್ಟ್ರಿಯಲ್ ಫೀಡರ್,ಎಮ್.ಎಸ್.ಬಿ ಸ್ಟೋನ್ ಕೃಷರ್, ಬಜಾಜ್ ಅರ್ಥ, ಆಂದ್ರಾಳ ಸ್ಟೋನ್ ಕೃಷರ್, ಪಟೇಲ್ ಸ್ಟೋನ್ ಕೃಷರ್, ಆಪ್ರೀಮ್ ಸ್ಟೋನ್ಕೃಷರ್, ಟೆಂಗಳಿ, ಸ್ಟೋನ್ಕೃಷರ್, ಕಾಕಡೆ ಸ್ಟೋನ್ ಕೃಷರ್, ಚಿಂಚೋಳಿ ಸ್ಟೋನ್ ಕೃಷರ್, ಬಜಾಜ್ ಅರ್ಥ ಆಲಗೂಡ, ಗಾಜರೆ ಇಂಡಸ್ಟ್ರೀಯಲ್.
ಎಫ್-5 ಕೆ.ಐ.ಡಿ.ಬಿ ಫಸ್ಟ್, ಎಫ್-3 ಕೆ.ಐ.ಡಿ.ಬಿ ಸೆಕೆಂಡ್ ಸ್ಟೇಜ್ ಫೀಡರ್, ಎಫ್-4 ಬೇಲೂರ ಇಂಡಸ್ಟ್ರೀಯಲ್, ಎಫ್-10 ಎಸ್.ಟಿ.ಪಿ ಫೀಡರ್:-ಗ್ಲೋಬಲ್ ದಾಲ್ಮಿಲ್, ಸ್ವಾಮಿ ಸಮರ್ಥದಾಲ್ ಮಿಲ್, ಪ್ರಜಾವಾಣಿ ಪ್ರಡಸ್ದಾಲ್ ಇಂಡಸ್ಟ್ರಿ, ಸಫಾರಿ ಧಾಬ ಪೀರ್ದಾಲ್ ಇಂಡಸ್ಟ್ರಿ, ಆಕಾಶ ಕಿರಣದಾಲ್ ಮಿಲ್, ಜೈ ಭವಾನಿ ಸ್ಟೋನ್ಕೃಷರ್, ನಹೀದ್ ಸ್ಟೋನ್ಕೃಷರ್, ಬೇಲೂರ್ಕ್ರಾಸ್, ಬಿರಬಟ್ಟಿದಾಲ ಮಿಲ್, ಕೆ.ಕೆ ಆಗ್ರೋ ಇಂಡಸ್ಟ್ರೀಸ್, ವಿಜಯ ಕರ್ನಾಟಕ ಪ್ರೇಸ್ ಹಾಗೂ ನವಭಾರತ ಇಂಡಸ್ಟ್ರೀಸ್.