2 ಎಕರೆ ಜಾಗದಲ್ಲಿ 350 ಕ್ಕೂ ಹೆಚ್ಚು ಶ್ವಾನಗಳಿಗೆ ಆಸರೆ ನೀಡುವ 'ಅಹಿಂಸಾ' | VB VLOGS | Avinash Kamath

Update: 2023-07-30 08:33 GMT

"ಕ್ಯಾನ್ಸರ್, ಸ್ಟ್ರೋಕ್, ಬ್ರೈನ್ ಟ್ಯೂಮರ್ ಕಾಯಿಲೆ ಇರುವ ನಾಯಿಗಳೂ ಇವೆ.."

► "ದಿನಕ್ಕೆ 40 ಕೆಜಿ ಅಕ್ಕಿ, 18 ಲೀಟರ್ ಮೊಸರು, 5 ಕೆಜಿ ಪೆಡಿಗ್ರೀ ಹಾಕ್ತಿದ್ದೀವಿ.."

► ಉಡುಪಿ: ಕಾರ್ಕಳ ಬಜಗೋಳಿಯ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ನ ವಿರಂಜಯ್ ಹೆಗ್ಡೆ ಜೊತೆ ಅವಿನಾಶ್ ಕಾಮತ್

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News