ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಡಾ. ಶಂಸುಲ್ ಇಸ್ಲಾಂ ಉಪನ್ಯಾಸ ಕಾರ್ಯಕ್ರಮ

Update: 2023-09-09 17:09 GMT

‘ಮೊದಲ ಸ್ವಾತಂತ್ರ್ಯ ಸಂಗ್ರಾಮ, 1857 - ಜಂಟಿ ಬಲಿದಾನಗಳು’ ವಿಷಯದಲ್ಲಿ ಉಪನ್ಯಾಸ

► ಕಾರ್ಯಕ್ರಮ ವಿರೋಧಿಸಿ ಕಾಲೇಜು ಆವರಣದಲ್ಲಿ ಎಬಿವಿಪಿ‌ ಕಾರ್ಯಕರ್ತರ ಪ್ರತಿಭಟನೆ

► ಕಾಲೇಜಿಗೆ ನುಗ್ಗಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

► "ಗೋ ಬ್ಯಾಕ್ ಶಂಸುಲ್" ಎಂದು ಘೋಷಣೆ ಕೂಗಿದ ಎಬಿವಿಪಿ‌ ಕಾರ್ಯಕರ್ತರು

► ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಜಟಾಪಟಿ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News