LIVE Updates | ಹರ್ಯಾಣ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನ ಸಭಾ ಚುನಾವಣೆಗಳಿಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ಚುನಾವಣೆಯ ಪಲಿತಾಂಶದ ಬಗ್ಗೆ ಕುತೂಹಲ ಮೂಡಿದೆ.
ಹರ್ಯಾಣ | ಸರ್ಕಾರ ರಚನೆಯತ್ತ ಬಿಜೆಪಿ, 50 ಸ್ಥಾನಗಳಲ್ಲಿ ಮುನ್ನಡೆ
ಹರ್ಯಾಣ | ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಗೆ ಜಯ : ಬಜರಂಗ್ ಪೂನಿಯಾ ಹೇಳಿಕೆ
ಹರ್ಯಾಣ | ನಾಟಕೀಯ ರೀತಿಯಲ್ಲಿ ಬಿಜೆಪಿಗೆ ಮುನ್ನಡೆ ; ಅಂಕಿ ಅಂಶಗಳ ಬಗ್ಗೆ ದೂರು ನೀಡಿದ ಕಾಂಗ್ರೆಸ್
ಜಮ್ಮು ಕಾಶ್ಮೀರ | ಕಿಶ್ತ್ವಾರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಗುನ್ ಪರಿಹಾರ್ ಗೆ ನ್ಯಾಷನಲ್ ಕಾನ್ಫರೆನ್ಸ್ ನ ಸಜ್ಜದ್ ಕಿಚ್ಲೂ ಅವರ ವಿರುದ್ಧ ಮುನ್ನಡೆ.
ಹರ್ಯಾಣ | ಹಿಸಾರ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಸಾವಿತ್ರಿ ಜಿಂದಾಲ್ ಗೆ ಮುನ್ನಡೆ
ಹರ್ಯಾಣ | ಬಿಜೆಪಿ 49, ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ
ಹರ್ಯಾಣ | ಕಾಂಗ್ರೆಸ್ ನ ವಿನೇಶ್ ಫೋಗಟ್ ಗೆ ಮುನ್ನಡೆ
I accept the verdict of the people. The love & affection I received from everyone in Bijbehara will always stay with me. Gratitude to my PDP workers who worked so hard throughout this campaign 💚— Iltija Mufti (@IltijaMufti_) October 8, 2024
ಹರ್ಯಾಣ | ಕಾಂಗ್ರೆಸ್ ನ ಆದಿತ್ಯ ಸುರ್ಜೆವಾಲಗೆ ಮುನ್ನಡೆ
ಜಮ್ಮು ಕಾಶ್ಮೀರ | ನ್ಯಾಷನಲ್ ಕಾನ್ಫರೆನ್ಸ್ ನ ಜಾವೇದ್ ಇಕ್ಬಾಲ್ ಗೆ ಬುಧಾಲ್‌ನಲ್ಲಿ ಬಿಜೆಪಿಯ ಝುಲ್ಫಿಕರ್ ಚೌಧರಿ ವಿರುದ್ಧ 6,933 ಮತಗಳಿಂದ ಮುನ್ನಡೆ