ಐಪಿಎಲ್‌ನಲ್ಲಿ ಶತಕ ಗಳಿಸಿದ ಟಾಪ್-5 ಯುವ ಆಟಗಾರರ ಪಟ್ಟಿ ಇಲ್ಲಿದೆ...

Update: 2025-04-29 22:13 IST
ಐಪಿಎಲ್‌ನಲ್ಲಿ ಶತಕ ಗಳಿಸಿದ ಟಾಪ್-5 ಯುವ ಆಟಗಾರರ ಪಟ್ಟಿ ಇಲ್ಲಿದೆ...
PC: PTI 
  • whatsapp icon

Here is the list of top 5 young players who have scored centuries in IPL...ಹೊಸದಿಲ್ಲಿ: ಗುಜರಾತ್ ಟೈಟಾನ್ಸ್ ವಿರುದ್ಧ ಸೋಮವಾರ ಜೈಪುರದಲ್ಲಿ ನಡೆದಿದ್ದ ಐಪಿಎಲ್ ಪಂದ್ಯದ ವೇಳೆ ರಾಜಸ್ಥಾನ ರಾಯಲ್ಸ್‌ನ 14ರ ವಯಸ್ಸಿನ ಆಟಗಾರ ವೈಭವ್ ಸೂರ್ಯವಂಶಿ 101 ರನ್ ಗಳಿಸಿದ್ದು, ಈ ಸಾಧನೆ ಮಾಡಿದ ಕಿರಿಯ ವಯಸ್ಸಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಎಡಗೈ ಬ್ಯಾಟರ್ ವೈಭವ್, ಲೀಗ್ ಇತಿಹಾಸದಲ್ಲಿ 2ನೇ ವೇಗದ ಶತಕ ಗಳಿಸಿದ್ದಾರೆ.

► ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿರುವ ಯುವ ಆಟಗಾರರತ್ತ ಒಂದು ನೋಟ

- ವೈಭವ್ ಸೂರ್ಯವಂಶಿ-14 ವರ್ಷ, 32 ದಿನಗಳು

101 ರನ್(38 ಎಸೆತ)-ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟಾನ್ಸ್ (ಜೈಪುರ)-ಐಪಿಎಲ್ 2025

- ಮನೀಶ್ ಪಾಂಡೆ-19 ವರ್ಷ, 253 ದಿನಗಳು

ಔಟಾಗದೆ 114(73 ಎಸೆತ)-ಆರ್‌ಸಿಬಿ-ಡೆಕ್ಕನ್ ಚಾರ್ಜರ್ಸ್(ಸೆಂಚೂರಿಯನ್)-ಐಪಿಎಲ್ 2009

- ರಿಷಭ್ ಪಂತ್-20 ವರ್ಷ, 218 ದಿನಗಳು

ಔಟಾಗದೆ 128(63 ಎಸೆತ)-ಡೆಲ್ಲಿ ಡೇರ್‌ಡೆವಿಲ್ಸ್-ಸನ್‌ರೈಸರ್ಸ್ ಹೈದರಾಬಾದ್(ದಿಲ್ಲಿ)-ಐಪಿಎಲ್ 2018

- ದೇವದತ್ತ ಪಡಿಕ್ಕಲ್-20 ವರ್ಷ, 289 ದಿನಗಳು

ಔಟಾಗದೆ 101(52 ಎಸೆತ)-ಆರ್‌ಸಿಬಿ-ರಾಜಸ್ಥಾನ ರಾಯಲ್ಸ್(ಮುಂಬೈ)-ಐಪಿಎಲ್ 2021

- ಯಶಸ್ವಿ ಜೈಸ್ವಾಲ್-21 ವರ್ಷ,123 ದಿನಗಳು

124(62 ಎಸೆತ)-ರಾಜಸ್ಥಾನ ರಾಯಲ್ಸ್-ಮುಂಬೈ ಇಂಡಿಯನ್ಸ್(ಮುಂಬೈ)-ಐಪಿಎಲ್ 2023.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News