ದ್ವಿತೀಯ ಪಿಯುಸಿ ಫಲಿತಾಂಶ: ನಜ್ವಾ ಸನಾಗೆ ವಿಜ್ಞಾನ ವಿಭಾಗದಲ್ಲಿ 576 ಅಂಕ

Update: 2025-04-09 19:36 IST
ದ್ವಿತೀಯ ಪಿಯುಸಿ ಫಲಿತಾಂಶ: ನಜ್ವಾ ಸನಾಗೆ ವಿಜ್ಞಾನ ವಿಭಾಗದಲ್ಲಿ 576 ಅಂಕ
  • whatsapp icon

ಉಡುಪಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಸೈಲಾಸ್ ಇಂಟರ್ ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿನಿ ನಜ್ವಾ ಸನಾ ವಿಜ್ಞಾನ ವಿಭಾಗದಲ್ಲಿ 576 (ಶೇ.96) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಹೂಡೆಯ ಸಾಧಿಕ್ ಶೇಕ್ ಹಾಗೂ ನವಿದಾ ದಂಪತಿ ಪುತ್ರಿ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News