ಗೃಹಲಕ್ಷ್ಮೀ ಯೋಜನೆ: ನೋಂದಣಿ ಕೇಂದ್ರ ಸ್ಥಾಪನೆ

Update: 2023-07-27 20:52 IST
ಗೃಹಲಕ್ಷ್ಮೀ ಯೋಜನೆ: ನೋಂದಣಿ ಕೇಂದ್ರ ಸ್ಥಾಪನೆ
  • whatsapp icon

ಉಡುಪಿ, ಜು.27:ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಳ್ಳಲು ಉಡುಪಿ ನಗರಸಭಾ ಕಚೇರಿ ಹಾಗೂ ನಗರಸಭೆಯ ಮಲ್ಪೆ, ಪುತ್ತೂರು, ಮಣಿಪಾಲ ಮತ್ತು ಹೆರ್ಗ ಉಪಕಚೇರಿಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಯೋಜನೆ ಯಡಿ ನೋಂದಾಯಿಸಿಕೊಳ್ಳಲು ಅರ್ಹರಿರುವ ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಮಹಿಳಾ ಫಲಾನುಭವಿಗಳು ಈ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ, ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News