ಕುಂದಾಪುರ: ಹಂಗಳೂರು ಅಬ್ದುಲ್ ರಹ್ಮಾನ್ ನಿಧನ
Update: 2024-07-31 06:01 GMT

ಕುಂದಾಪುರ, ಜು.31: ಹಂಗಳೂರಿನ ದಿವಂಗತ ಜೀಲಾನಿ ಸಾಹಿಬ್ ಅವರ ಹಿರಿಯರ ಪುತ್ರ ಅಬ್ದುಲ್ ರಹ್ಮಾನ್(63) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಇಂದು(ಜು.31) ಬೆಳಗ್ಗೆ 10 ಗಂಟೆಗೆ ಹಂಗಳೂರು ಜುಮಾ ಮಸೀದಿ ವಠಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.