ಮನೆಯೊಳಗೆ ಗಾಂಜಾ ಪತ್ತೆ: ಪ್ರಕರಣ ದಾಖಲು

Update: 2024-09-27 16:15 GMT

ಕಾರ್ಕಳ, ಸೆ.27: ಮನೆಯೊಳಗೆ ಗಾಂಜಾ ಇರಿಸಿಕೊಂಡಿರುವ ಆರೋಪದಡಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಸುನಿಲ್ ಜೋಸೆಫ್ ಟಿ.ಎಸ್. ಎಂದು ಗುರುತಿಸಲಾಗಿದೆ. ಪೊಲೀಸರು ಸೆ.26ರಂದು ಮನೆಯಲ್ಲಿ ಹುಡು ಕಾಟ ನಡೆಸಿದಾಗ ಸ್ಟೋರ್ ರೂಮಿನ ಸೋಫಾದಲ್ಲಿ ಗಾಂಜಾದ ಎಲೆ, ಮೊಗ್ಗು ಮತ್ತು ಹೂವಿನ ಭಾಗಗಳು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News