ವ್ಯಾಪಾರಿ ನಾಪತ್ತೆ
Update: 2024-12-14 15:54 GMT
ಉಡುಪಿ, ಡಿ.14: ಗ್ಲಾಸ್ ವ್ಯಾಪಾರದಲ್ಲಿ ಆರ್ಥಿಕ ನಷ್ಟವಾದ ಕಾರಣ ಮಾನಸಿಕವಾಗಿ ನೊಂದ ಬಡಗುಬೆಟ್ಟು ಗ್ರಾಮದ ಭಾಸ್ಕರ(65) ಎಂಬವರು 2023 ಜನವರಿ ತಿಂಗಳಿನಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋದವರು ಈವರೆಗೆ ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.