ಹೃದಯಾಘಾತದಿಂದ ಯುವಕ ಮೃತ್ಯು

Update: 2025-03-16 21:19 IST
ಹೃದಯಾಘಾತದಿಂದ ಯುವಕ ಮೃತ್ಯು
  • whatsapp icon

ಶಿರ್ವ: ಹೃದಯ ಸಂಬಂಧಿ ಖಾಯಿಲೆಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಶಿರ್ವ ಗ್ರಾಮದ ಶೋಭರಾಜ್(35) ಎಂಬವರು ಮಾ.15ರಂದು ರಾತ್ರಿ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News