ಉಡುಪಿ: ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

Update: 2025-04-16 21:32 IST
ಉಡುಪಿ: ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
  • whatsapp icon

ಉಡುಪಿ, ಎ.16: ಉಡುಪಿ ನಗರಸಭಾ ವ್ಯಾಪ್ತಿಯ ಕೊಡವೂರು ಗ್ರಾಮದ ಮೂಡುಬೆಟ್ಟು ವಾರ್ಡಿನ ಮೂಡುಬೆಟ್ಟು ಕೊಡವೂರು ರಸ್ತೆಯ ಚೆನ್ನಂಗಡಿಗೆ ತಿರುಗುವಲ್ಲಿ ಮುಖ್ಯ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯು ಎ.16ರಿಂದ ಪ್ರಾರಂಭಗೊಂಡಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಮೇ 8ರವರೆಗೆ ಅಂದರೆ ಕಾಮಗಾರಿ ಪೂರ್ಣ ಗೊಳ್ಳುವವರೆಗೆ ಮೂಡಬೆಟ್ಟು-ಕೊಡವೂರು ರಸ್ತೆಯಲ್ಲಿ ಚಲಿಸುವ ವಾಹನ ಗಳಿಗೆ ಕೊಡವೂರು-ಕಲ್ಮಾಡಿ-ಮಲ್ಪೆ-ಉಡುಪಿ ಮಾರ್ಗವಾಗಿ ಚಲಿಸಲು ಬದಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News