ಯುವಕ ನಾಪತ್ತೆ

Update: 2025-04-21 21:29 IST
ಯುವಕ ನಾಪತ್ತೆ
  • whatsapp icon

ಬೈಂದೂರು: ವೈವಾಹಿಕ ಜೀವನದಲ್ಲಿನ ಮನಸ್ತಾಪದಿಂದ ಮನ ನೊಂದ ಎಳಜಿತ್ ಗ್ರಾಮದ ಬಸವ(೩೮) ಎಂಬವರು ಎ.೧೭ರಂದು ಬೆಳಿಗ್ಗೆ ಮೊಬೈಲ್‌ನ್ನು ಮನೆಯಲ್ಲಿ ಬಿಟ್ಟು ಹೊರಗಡೆ ಹೊದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News