ಹುಲಿವೇಷದಾರಿ ಅನಿಲ್ ನಿಧನ

Update: 2025-04-27 21:49 IST
ಹುಲಿವೇಷದಾರಿ ಅನಿಲ್ ನಿಧನ
  • whatsapp icon

ಉಡುಪಿ, ಎ.27: ಅಜ್ಜರಕಾಡು ನಿವಾಸಿ ಅನಿಲ್ ಕುಮಾರ್(31) ಇಂದು ಬೆಳಿಗ್ಗೆ ಹೃದಯಘಾತ ದಿಂದ ನಿಧನ ರಾದರು.

ಇವರು ಕಾಡಬೆಟ್ಟು ಅಶೋಕ್ ರಾಜ್ ಅವರ ತಂದಡಲ್ಲಿ ಹುಲಿ ಕುಣಿತದಲ್ಲಿ ಕಲಾವಿದರಾಗಿ ಗುರುತಿಸಿ ಕೊಂಡಿದ್ದರು. ಪೈಂಟಿಂಗ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News