ಬೈಕ್ ಕಳವು
Update: 2023-10-20 20:44 IST

ಸಾಂದರ್ಭಿಕ ಚಿತ್ರ
ಮಣಿಪಾಲ, ಅ.20: ಮಣಿಪಾಲ ಸಿಂಡಿಕೇಟ್ ಸರ್ಕಲ್ ಹತ್ತಿರ ಅನಂತ ನಗರದ ಮನೆಯ ಎದುರು ಅ.16ರಂದು ಬೆಳಗ್ಗೆ ನಿಲ್ಲಿಸಿದ ಶಿವ ಚೇತನ್ ಎಂಬವರ 1,20,000ರೂ. ಮೌಲ್ಯದ ಕೆಎ51 ಇಡಬ್ಲ್ಯು 6250 ನಂಬರಿನ ಯಮಹಾ ಆರ್15 ಬೈಕ್ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.