ಬೈಕ್ ಕಳವು

Update: 2023-10-28 16:01 GMT

ಉಡುಪಿ, ಅ.28: ಉಡುಪಿ ಶ್ರೀಕೃಷ್ಣ ಮಠ ಸಮೀಪದ ಅದಮಾರು ಮಠದ ರಾಜಾಂಗಣ ಗೆಸ್ಟ್ ಹೌಸ್ ಎದುರು ಅ.27ರಂದು ಮಧ್ಯಾಹ್ನ ವೇಳೆ ನಿಲ್ಲಿಸಿದ್ದ ಜನಾರ್ದನ ಎಂಬವರ ಕೆಎ-20-ಇಎ-0230 ನಂಬರಿನ ಹೀರೊ ಹೊಂಡಾ ಸ್ಲ್ಪೈಂಡರ್ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News