ಯುವಕ ನಾಪತ್ತೆ
Update: 2024-08-19 14:58 GMT
ಕಾರ್ಕಳ, ಆ.19: ಸಾಣೂರು ಗ್ರಾಮದ ಲಕ್ಷ್ಮಿಕಾಂತ್ ಎಂಬವರ ಮಗ ಸುಧೀರ್(40) ಎಂಬವರು ಆ.17ರಂದು ಸಂಜೆ ವೇಳೆ ಮನೆಯಿಂದ ಹೊರಗಡೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.