"ಪ್ರಾಣ ಉಳಿಸಿಕೊಳ್ಳಲು ಕಾರಿನ ಗಾಜನ್ನು ಕೈಯಿಂದ ಒಡೆದು ಹೊರಬಂದೆವು" | Sakleshpura
Update: 2024-07-24 16:31 IST
"ಹೇಗಾದರೂ ಮಾಡಿ ಸರ್ಕಾರದ ವತಿಯಿಂದ ಕನಿಷ್ಠ ಪರಿಹಾರವಾದರೂ ನೀಡಿ"
► ಸಕಲೇಶಪುರ: ಚಲಿಸುತ್ತಿದ್ದ ಕಾರಿನ ಮೇಲೆ ಮಣ್ಣು ಕುಸಿತ; ಅಪಾಯದಿಂದ ಪಾರಾದ ಪ್ರಯಾಣಿಕರು
► ದುರ್ಘಟನೆಯಿಂದ ಪಾರಾದ ಯುವಕ ಕೋಮಲೇಶ್ ಮಾತು