ಬೆಂಕಿ ಹಚ್ಚುವ ಕೆಲಸ ನಾವು ರಾಜಕಾರಣಿಗಳು ಮಾಡಬಾರದು : Zameer Ahmed Khan | Bengaluru
Update: 2024-09-24 04:53 GMT
"ಇನ್ನೂರು ಜನ ಕುಮಾರಸ್ವಾಮಿಗಳು ಬಂದ್ರೂ ಸಿದ್ದರಾಮಯ್ಯರನ್ನು ಏನೂ ಮಾಡಕಾಗಲ್ಲ.."
"ರಾಜಕಾರಣಿಗಳು ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣಬೇಕು.."
"ಕೇಂದ್ರ ಸರಕಾರವೇ ಫೆಲೆಸ್ತೀನ್ ಗೆ ಬೆಂಬಲ ಅಂತ ಘೋಷಣೆ ಮಾಡಿದೆ.."