4 ತಿಂಗಳ ಮಗುವಿಗೆ ಥೈರಾಯಿಡ್ ಇರುವುದಾಗಿ ತಪ್ಪು ವರದಿ : ಶ್ರೀನಿವಾಸ ಆಸ್ಪತ್ರೆಯ ವಿರುದ್ಧ ದೂರು
Update: 2024-09-23 10:53 GMT
ತಕ್ಷಣ ಚಿಕಿತ್ಸೆ, 3 ತಿಂಗಳ ಕಾಲ ನಿರಂತರ ಔಷಧಿ ನೀಡಬೇಕು ಅಂತ ಹೇಳಿದ್ರು : ರಾಮ ಸಾಲ್ಯಾನ್ ಆರೋಪ
► ವಾರ್ತಾಭಾರತಿಗೆ ಮಾಹಿತಿ ನೀಡಿದ ಮಗುವಿನ ತಂದೆ, ಆರೋಗ್ಯ ಅಧಿಕಾರಿ ಹಾಗೂ ಪೊಲೀಸರು