"ಪೊಲೀಸರು ಮನೆಗೆ ಬಂದು ಸ್ವಲ್ಪ ಮಾತಾಡ್ಲಿಕ್ಕಿದೆ ಅಂತ ಜೀಪಿನಲ್ಲಿ ಕರ್ಕೊಂಡು ಹೋದ್ರು.." | Belthangaddy | NIA

Update: 2024-12-07 07:26 GMT

"ಹೋಗೋ ದಾರಿಯಲ್ಲೇ ಕೆನ್ನೆಗೆ ಬಾರಿಸಿ ನೌಶಾದ್ ಎಲ್ಲಿದ್ದಾನೆ ಅಂತ ಕೇಳಿದ್ರು.."

► "ನೌಶಾದ್ ಬಗ್ಗೆ ಗೊತ್ತಿಲ್ಲ ಅಂದಾಗ ನಿನ್ನನ್ನು ಹೊಡೆದು ಸಾಯಿಸ್ತೀವಿ ಅಂದ್ರು.."

► "ಘಟ್ಟದ ಸೂ. ಮಗ ನೀನು, ನೀವು ಬ್ಯಾರಿಗಳು ಹೀಗೆ ಅಂತ ಹೇಳಿ ಹೊಡೆದ್ರು.."

► "ನಡೆಯಲು ಆಗ್ತಿಲ್ಲ, ಮೂತ್ರ ಮಾಡುವ ಜಾಗಕ್ಕೆ ಹೊಡೆದಿದ್ದಾರೆ.."

► ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್‍ಐಎ ಅಧಿಕಾರಿಗಳಿಂದ ಆರೋಪಿಗಾಗಿ ಹುಡುಕಾಟ

► ಆರೋಪಿಯ ದೂರದ ಸಂಬಂಧಿ ಬೆಳ್ತಂಗಡಿಯ ಸುಹೈಲ್ ಮನೆಗೆ ಪೊಲೀಸರ ದಾಳಿ

► ಘಟನೆ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಹೈಲ್

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News