"ನಮ್ಮ ದೇಶದಲ್ಲಿ ಅತೀ ಮುಖ್ಯ ತೀರ್ಮಾನ ತೆಗೆದುಕೊಳ್ಳುವವರು ಯಾರು?"| Bhavya Narasimhamurthy - 76th Republic Day
Update: 2025-02-03 19:35 IST
"ದರ್ಪ ದೈನ್ಯತೆಯ ಅವಶ್ಯಕತೆಯಿಲ್ಲ, ಆತ್ಮವಿಶ್ವಾಸವಿರಬೇಕು"
► ಭಾರತೀಯರೆಲ್ಲರಿಗೂ ಸಂವಿಧಾನದಲ್ಲಿ ಸಮಾನ ಹಕ್ಕಿದೆ: ಲೆಫ್ಟಿನೆಂಟ್ ಭವ್ಯಾ ನರಸಿಂಹಮೂರ್ತಿ
► ಗಣರಾಜ್ಯೋತ್ಸವದ ಪ್ರಯುಕ್ತ ವಾರ್ತಾಭಾರತಿ ವಿಶೇಷ ಸಂದರ್ಶನ