ಬಿಹಾರ: ರೈಲಿನ ಎಸಿ ಕೋಚ್‌ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಬಿಜೆಪಿ ಮುಖಂಡ

Update: 2023-10-24 09:58 GMT

► ತನ್ನ ಸಹಾಯಕನೊಂದಿಗೆ ಸಿಕ್ಕಿಬಿದ್ದ ಬಿಜೆಪಿ ಬಕ್ಸಾರ್ ಮಾಜಿ ಜಿಲ್ಲಾಧ್ಯಕ್ಷ ರಾಣಾ ಪ್ರತಾಪ್ ಸಿಂಗ್

► ಯಾರಿಗೆ ಬೇಕಾದ್ರೂ ಕರೆ ಮಾಡಿ, ನಾನು ಇಲ್ಲಿ ಕುಳಿತಿರುತ್ತೇನೆ: ಟಿಟಿಯೊಂದಿಗೆ ವಾಗ್ವಾದ

► ಟಿಟಿಯೊಂದಿಗೆ ಜಗಳಕ್ಕಿಳಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

► ಬಿಹಾರ: ಅ.11 ರಂದು ಝಿಯಾರತ್ ಎಕ್ಸ್‌ಪ್ರೆಸ್ (12395) ನಲ್ಲಿ ನಡೆದ ಘಟನೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News