ಮೂರನೇ ಅತಿದೊಡ್ಡ ಆರ್ಥಿಕತೆ ಆದರೆ ದೇಶದ ಜನರಿಗೆ ಏನು ಪ್ರಯೋಜನ ? | Economy | Modi Government
Update: 2024-04-23 08:53 GMT
ಜನರ ತಲಾ ಆದಾಯದ ಲೆಕ್ಕದಲ್ಲಿ ಬಾಂಗ್ಲಾ ದೇಶಕ್ಕಿಂತಲೂ ಭಾರತ ಹಿಂದಿದೆ ಯಾಕೆ ?
► ಎಲ್ಲಾ ಕಡೆ ಸುಭಿಕ್ಷೆ ಇದ್ದರೆ ಇಷ್ಟೊಂದು ಜನ ದೇಶ ಬಿಟ್ಟು ಹೋಗುತ್ತಿದ್ದಾರೆ ಯಾಕೆ?
►►ವಾರ್ತಾ ಭಾರತಿ NEWS ANALYSIS