2024 : 60 ಕ್ಕೂ ಹೆಚ್ಚು ದೇಶಗಳಲ್ಲಿ ಚುನಾವಣೆ ನಡೆದು ಏನೇನಾಯ್ತು ? | ವಾರ್ತಾಭಾರತಿ ಅವಲೋಕನ
Update: 2024-12-31 10:01 GMT
ಫೇಕ್ ' ದೇಶಭಕ್ತಿ ' ಯಿಂದ
ಡೀಪ್ ಫೇಕ್ ಡೇಂಜರ್ ವರೆಗೆ...
ಅಧಿಕಾರದಲ್ಲಿದ್ದವರಿಗೆ ಜನ ಪಾಠ ಕಲಿಸಿದ ವರ್ಷ
ಪ್ರಪಂಚದಾದ್ಯಂತ ಈ ವರ್ಷ ನಡೆದ ಚುನಾವಣೆಗಳ ಅಸಲಿ ಫಲಿತಾಂಶ ಏನು ?
►► ವಾರ್ತಾಭಾರತಿ ಅವಲೋಕನ