"ಕಳೆದ ವರ್ಷ ಸುಪ್ರೀಂ ಕೋರ್ಟಿನ ಬಹುಪಾಲು ತೀರ್ಪುಗಳು ಮೋದಿ ಸರ್ಕಾರದ ಅಸಂವಿಧಾನಿಕ ನೀತಿಗಳನ್ನು ಸಿಂಧುಗೊಳಿಸಿದೆಯೇ?"

Update: 2024-01-07 09:43 GMT

"ನೋಟು ನಿಷೇಧ, ಸಲಿಂಗ ಮದುವೆಗಳ ಸಿಂಧುತ್ವ, ಆರ್ಟಿಕಲ್ 370 ರದ್ದು, ಗ್ಯಾನ್ ವ್ಯಾಪಿ ಮಸೀದಿ ಉತ್ಖನನ, ಇತ್ತೀಚಿನ ಅದಾನಿ ಷೇರು ಮಾರುಕಟ್ಟೆ ಹಗರಣದ ತನಿಖೆ... ಎಲ್ಲಾ ತೀರ್ಪುಗಳಲ್ಲೂ ಸಾಂವಿಧಾನಿಕ ಕೋರ್ಟು ಮೋದಿ ಸರ್ಕಾರಕ್ಕೆ ತಕ್ಕಂತೆ ಸಂವಿಧಾನವನ್ನು ಬಗ್ಗಿಸಿದೆಯೇ ?"

► "ಜನರ ಮೂಲಭೂತ ಹಕ್ಕುಗಳನ್ನು ಮತ್ತು ಸಂವಿಧಾನವನ್ನು ಕಾರ್ಯಾಂಗದ ಸರ್ವಾಧಿಕಾರದಿಂದ ರಕ್ಷಿಸಬೇಕಾದ ಸುಪ್ರೀಂ ಕೋರ್ಟು ಸರ್ಕಾರದ ಅನೀತಿಗಳ ಬೆಂಬಲಕ್ಕೆ ನಿಂತಿರುವುದೇಕೆ?"

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News