"ಬಿಜೆಪಿಯ ಸುಳ್ಳು, ಈಶ್ವರಪ್ಪನ ಕೋಮುವಾದ vs ಕಾಂಗ್ರೆಸ್ ಗ್ಯಾರಂಟಿ" | k S Eshwarappa | Shivamogga | BJP

Update: 2024-03-29 09:58 GMT

"ಈಶ್ವರಪ್ಪ ಕುಟುಂಬಕ್ಕೆ ಮೋಸ ಮಾಡಿದ್ದಾರೆ, ಅವರನ್ನು ಗೆಲ್ಲಿಸಬೇಕು"

► "ರಾಘವೇಂದ್ರ ಕೆಲಸ ತೃಪ್ತಿ ತಂದಿದೆ, ಮುಂದೆ ಮಂತ್ರಿ ಆಗ್ತಾರೆ"

► "ಏರ್‌ಪೋರ್ಟ್‌ ಉಪಯೋಗಕ್ಕೆ ಬಂದಿಲ್ಲ, ಗ್ಯಾರಂಟಿ ಪ್ರಯೋಜನ ಆಗ್ತಿದೆ"

► "ರಾಘವೇಂದ್ರ ಲಿಂಗಾಯುತ ನಾಯಕರೊಂದಿಗೆ ಬಂದ್ರೆ ಚುನಾವಣೆ ಗೆಲ್ತಾರಾ ?"

► "ಇಂಜಿನಿಯರಿಂಗ್ ಓದಿಸಿ ಪಕೋಡ ಮಾರಿ ಅಂದ್ರೆ ಆಗುತ್ತಾ ?"

► ಲೋಕಸಭಾ ಚುನಾವಣೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರು ಹೇಳಿದ್ದು ಹೀಗೆ...

►► ಲೋಕಸಮರ - ಮತದಾರರ ಮನದಾಳ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News