"ಕಲ್ಲಡ್ಕ ಅಂದ್ರೆ ಯಾರಿಗೂ ಬೇಡ... ಈಗ ಧೂಳು ಮಾತ್ರವಿದೆ" | Kalladka

Update: 2024-04-23 10:39 GMT

ಹೆದ್ದಾರಿ ಕಾಮಗಾರಿಯ ಧೂಳಿನಿಂದ ಹೈರಾಣಾದ ಜನರು

► "ಆರೋಗ್ಯ ಹದೆಗೆಟ್ಟಿದೆ, ದಿನನಿತ್ಯ ಮೆಡಿಸಿನ್ ಪಡೆಯುವ ಪರಿಸ್ಥಿತಿ ಬಂದಿದೆ"

► "ಧೂಳು ಅಂತ ನೀರು ಹಾಕಿದ್ರೂ.. ಬೈಕ್‌ ಸವಾರರಿಗೆ ಸಮಸ್ಯೆ.."

► ಎಲ್ಲಿ ನೋಡಿದರೂ ಧೂಳು, ಧೂಳು, ಧೂಳು !

► ಕಾಯಿಲೆಗಳಿಂದ ಜನರು ಕಂಗಾಲು

► "ಧೂಳು ತಿಂದು ಸಾಯುವುದು ನಾವು... ಓಟ್ ಗಾಗಿ ಬರ್ತಾರೆ..."

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News