ಕಾಂತರಾಜು ಆಯೋಗ ನಡೆಸಿದ ಜಾತಿಗಣತಿ ವೈಜ್ಞಾನಿಕವೇ ? ಹೇಗೆ ? | Kantharaj commission | Caste Census
Update: 2025-01-11 09:56 GMT
"ಇದು ಜಾತಿಜನಗಣತಿ ಅಲ್ಲ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ"
► "ಮನೆಗಳಿಗೆ ಹೋಗಿಲ್ಲ, ಆಫೀಸ್ ನಲ್ಲೇ ಕೂತು ವರದಿ ಮಾಡಿದ್ರು ಅಂತಾರೆ..."
► "ವರದಿ ಓದದೇ ಅವೈಜ್ಞಾನಿಕ ಎನ್ನುವುದು ತಪ್ಪು..."
►► ಹೊಸ ಕಾರ್ಯಕ್ರಮ - Politics ಡಾಟ್ ಕಾಮ್
ಎಚ್. ಕಾಂತರಾಜು
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು
ಧರಣೇಶ್ ಬೂಕನಕೆರೆ
ಹಿರಿಯ ಪತ್ರಕರ್ತರು