ಮಂಜುನಾಥ ಭಂಡಾರಿ, ರೈ, ಐವನ್, ಇನಾಯತ್ ಅಲಿ ಎದುರಲ್ಲೇ ಮಾರಾಮಾರಿ ! | Dakshina Kannada | Congress | Mangaluru
Update: 2024-12-02 09:47 GMT
ತುಂಬೆ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ದ.ಕ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನಡುವೆ ಮಾರಾಮಾರಿ
► ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ವೇಳೆ ಘಟನೆ
► ಕಾಂಗ್ರೆಸ್ ಕಛೇರಿಗೆ ಪೊಲೀಸರ ಭೇಟಿ