ಕುಮಾರಸ್ವಾಮಿ ಮಂತ್ರಿಯಾದ ಕೂಡಲೇ ಗಣಿಗಾರಿಕೆಗೆ ಅವಕಾಶ ನೀಡಿದ್ದಾರೆ : ಎಸ್. ಆರ್ ಹಿರೇಮಠ | Mining |Devadari forest
Update: 2024-07-07 10:45 GMT
"ಇಲ್ಲಿ ಗಣಿಗಾರಿಕೆ ಮಾಡಿದ್ರೆ, ಪ್ರಕೃತಿ ಮೇಲೆ ಅತ್ಯಾಚಾರ ಮಾಡಿದಂತೆ.."
► ಸಂಡೂರು ತಾಲೂಕಿನ ದೇವದಾರಿ ಗಣಿಗಾರಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅಂಕಿತ
ಜೀವ ವೈವಿಧ್ಯವನ್ನು ಸಂರಕ್ಷಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಎಸ್. ಆರ್ ಹಿರೇಮಠ ಆಗ್ರಹ