ಈ ಡಿ ಮೂಲಕ ಸಿದ್ದರಾಮಯ್ಯರನ್ನು ಹಣಿಯುವ ಹೊಸ ಆಟ ಶುರು | MUDA case - Siddaramaiah - ED
Update: 2024-12-07 06:56 GMT
ಮುಡಾ ತನಿಖೆ ಬಗ್ಗೆ ಲೋಕಾಯುಕ್ತಕ್ಕೆ ಈಡಿ ಬರೆದ ಪತ್ರ ಸೋರಿಕೆ
► ಮಾಧ್ಯಮಗಳ ವರದಿ ಮುಂದಿಟ್ಟು ಸಿಎಂ ವಿರುದ್ಧ ಹರಿಹಾಯ್ದ ಬಿಜೆಪಿ ಮುಖಂಡರು
► ದಾಖಲೆ ಇದ್ದರೆ ಕೋರ್ಟ್ ಗೆ ಸಲ್ಲಿಸಬೇಕೇ ಹೊರತು ಮಾಧ್ಯಮಕ್ಕಲ್ಲ : ಡಿಕೆಶಿ