"ಮೋದಿ ಬಜೆಟ್ ಉದ್ಯೋಗವನ್ನು ಸೃಷ್ಟಿಸುತ್ತದೆಯೇ ಅಥವಾ ಉದ್ಯೋಗ ಸೃಷ್ಟಿಯನ್ನು ಖಾಸಗಿಯವರಿಗೆ ವಹಿಸಿ ಕೈತೊಳೆದುಕೊಂಡಿದೆಯೇ?

Update: 2024-07-26 06:14 GMT

"ರೈತ ಪರ ಎನ್ನುವ ಬಜೆಟ್ ನಲ್ಲಿ ಕೃಷಿಯ ಮೇಲಿನ ಹೂಡಿಕೆ ಮೊದಲಿಗಿಂತ ಕಡಿಮೆ ಏಕೆ?"

► "ಮೋದಿ ಸರ್ಕಾರ ಭಾರತೀಯ ಕೃಷಿ ಸಂಶೋಧನೆಯನ್ನು BAYER, AMAZON ನಂತ ವಿದೇಶಿ ದೈತ್ಯರಿಗೆ ಒಪ್ಪಿಸುತ್ತಿದೆಯೇ?"

► "ಆಂಧ್ರ, ಬಿಹಾರ ರಾಜ್ಯಗಳಿಗೆ ಭರಪೂರ ಯೋಜನೆಗಳನ್ನು ನೀಡಿ ಕರ್ನಾಟಕದ ಎಲ್ಲಾ ಯೋಜನೆಗಳನ್ನು ತಿರಸ್ಕರಿಸಿರುವುದೇಕೆ?"

► "ಬಡವರ ಪರ ಎನ್ನುವ ಸರ್ಕಾರ ಬಡ ಮಧ್ಯಮ ವರ್ಗದವರಿಂದ ತೆರಿಗೆ ಸುಲಿದು, ಕಾರ್ಪೊರೇಟ್ ರಿಯಾಯತಿ ಕೊಟ್ಟಿರುವುದೇಕೆ?"

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News