ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಭದ್ರತಾ ವೈಫಲ್ಯ: ಹೊಣೆ ಯಾರು ? | Parliament Security Breach | Loksabha

Update: 2023-12-16 09:56 GMT

ಪುಲ್ವಾಮಾ, ಪಠಾಣ್ ಕೋಟ್ ನಂತೆ ಉತ್ತರ ಸಿಗದೇ ಹೋಗಲಿದೆಯೇ ?

► ಸ್ಮೋಕ್ ಕ್ಯಾನ್ ಜೊತೆ ಸಾಮಾನ್ಯರು ಸಂಸತ್ತಿನೊಳಗೆ ತಲುಪುವುದು ಸಾಧ್ಯವೇ ಇಲ್ಲ !

► ಪ್ರಧಾನಿ, ಗೃಹ ಸಚಿವರು ಈ ಬಗ್ಗೆ ವಿವರಣೆ ಕೊಡೋದು ಯಾವಾಗ ?

► ಈ ದಾಳಿಯ ಹಿಂದಿನ ನಿಜವಾದ ಹುನ್ನಾರವೇನು ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News