ನನ್ನ ಮಕ್ಕಳ ಬಗ್ಗೆ ಮಾತಾಡಲು ಬಂದಿದ್ದೇನೆ. ಕಳ್ಳ ನನ್ಮಕ್ಕಳ ಬಗ್ಗೆ ಮಾತಾಡಲ್ಲ : ಪ್ರಕಾಶ್ ರಾಜ್ | Prakash Raj
Update: 2024-12-15 17:16 GMT
"ಮಕ್ಕಳ ಭವಿಷ್ಯಕ್ಕೆ ಯಾಕೆ ನಾವು ಹುಳಿ ಹಿಂಡೋದು.."
► ಮೈಸೂರು: ನಿರ್ದಿಗಂತ ರಂಗಭೂಮಿ ಕಾರ್ಯಕ್ರಮದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಟ ಪ್ರಕಾಶ್ ರಾಜ್ ಹೇಳಿಕೆ