ಪುಲ್ವಾಮಾ ಭಯೋತ್ಪಾದಕ ದಾಳಿ ಯಾರ ಅವಧಿಯಲ್ಲಿ ನಡೆದಿದ್ದು ಸಂಸದರೇ ? | Pratap Simha | BJP

Update: 2024-03-07 06:56 GMT

ಸಂಸತ್ ಒಳಗೆ ಹೊಗೆ ಬಾಂಬ್ ಹಾಕಿದವರಿಗೆ ಪಾಸ್ ಕೊಟ್ಟು ಕಳಿಸಿದ ನಿಮ್ಮ ಮೇಲೆ ಯಾವ ಕ್ರಮ ಆಗಿದೆ ?

► ಮೋದಿ ಸರಕಾರ ಬಂದ ಮೇಲೆ ಭಯೋತ್ಪಾದಕ ಪ್ರಕರಣಗಳಲ್ಲಿ 176% ಹೆಚ್ಚಳ ಆಗಿದ್ದು ಹೇಗೆ ?

► ಮೋದಿ ಅವಧಿಯಲ್ಲಿ ಐಇಡಿ ಸ್ಫೋಟ ಪ್ರಕರಣಗಳಲ್ಲಿ 73% ಹೆಚ್ಚಳ ಹೇಗಾಯಿತು ?

► ಈಗ ಕಾಶ್ಮೀರಿ ಪಂಡಿತರೇಕೆ ಅಲ್ಲಲ್ಲಿ ಗುಂಡಿಗೆ ಬಲಿಯಾಗುತ್ತಿದ್ದಾರೆ ?

► ಬಿಜೆಪಿ ಸರಕಾರದ ಅವಧಿಯಲ್ಲೇ ಬೆಂಗಳೂರು, ಮಂಗಳೂರು ಸ್ಫೋಟ ಆಗಿದ್ದು ಹೇಗೆ ?

► ಬಿಜೆಪಿಗೆ 28 ಎಂಪಿ ಸೀಟು ಬಂದರೆ ಕಾಂಗ್ರೆಸ್ ಸರಕಾರ ಪತನ ಆಗೋದು ಹೇಗೆ ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News