ಅದಾನಿ ವಿಷಯದಲ್ಲಿ ಇಂಡಿಯಾ ಮಿತ್ರಪಕ್ಷಗಳಿಂದ ಬೆಂಬಲ ಇಲ್ಲ ಯಾಕೆ ? | Adani | INDIA Alliance | Rahul Gandhi
Update: 2024-12-07 11:19 GMT
ಸಂಸತ್ತಿನಲ್ಲಿ ಅದಾನಿ ವಿರುದ್ಧ ಆರೋಪಕ್ಕೆ ಅವಕಾಶವಿಲ್ಲ,
ಆದರೆ ಸಮರ್ಥನೆಗೆ ಅವಕಾಶ ಯಾಕೆ ?
► ಅಖಿಲೇಶ್, ಮಮತಾ, ಪವಾರ್ - ಯಾಕೆ ಅದಾನಿ ಬಗ್ಗೆ ಮೃದು ಧೋರಣೆ ?