ಮಕ್ಕಳ ಶಿಕ್ಷಣಕ್ಕೆ ನೆರವಾಗಿ ಮಾದರಿಯಾದ ಸಮಾಜ ಸೇವಕ ಸೈಯದ್ ಅಕ್ಬರ್ ಪಾಷಾ | Raichur - School
Update: 2025-01-13 09:33 GMT
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ನಮಾಜಗೇರಿಗುಡ್ಡದ ಸರ್ಕಾರಿ ಶಾಲೆಗೆ ನಿವೇಶನ
► ಸ್ವಂತಕ್ಕಾಗಿ ನಿವೇಶನ ಖರೀದಿಸಿದ್ದನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡಿ ಸಣ್ಣ ಸೇವೆ ಮಾಡಿದ್ದೇನೆ : ಅಕ್ಬರ್ ಪಾಷಾ