ಮಕ್ಕಳ ವಿದ್ಯೆಗೆ ಸರಸ್ವತಿಯ ಕೊಡುಗೆ ಏನು? ಎಂದ ಶಿಕ್ಷಕಿ ಹೇಮಲತಾ ಬಿರ್ವಾ | Rajasthan | Savitribai Phule
Update: 2024-01-31 09:21 GMT
ಸಾವಿತ್ರಿಭಾಯಿ ಅವರನ್ನು ವಿದ್ಯಾದೇವಿ ಎಂದ ದಲಿತ ಶಿಕ್ಷಕಿಯ ವಿರುದ್ಧ ಎಫ್‍ಐಆರ್
► ಸರಸ್ವತಿ ಫೋಟೊ ಇಡುವಂತೆ ಬಲವಂತ ಪಡಿಸಿದ ಗ್ರಾಮಸ್ಥರ ಗುಂಪು
► ರಾಜಸ್ಥಾನದ ನಹರ್‍ಗಡದ ಲಕ್ಡಾಯಿ ಸರ್ಕಾರಿ ಶಾಲೆಯಲ್ಲಿ ಘಟನೆ