"ಡಾಲರಿನ ಎದುರು ರೂಪಾಯಿಯ ಕುಸಿತ ಭಾರತದ ಆರ್ಥಿಕತೆಯ ಕುಸಿತದ ಸಂಕೇತವೇ?" |Rupee | Dollar | ಶಿವಸುಂದರ್ ಅವರ ಸಮಕಾಲೀನ
Update: 2025-01-11 09:56 GMT
"ಮೋದಿ ಅವಧಿಯಲ್ಲಿ 'ಒಂದು ರುಪಾಯಿಗೆ 15 ಡಾಲರ್' ಆಗುವುದು ಎಂದಿದ್ದ ಬಿಜೆಪಿ , ಈಗ ಒಂದು ಡಾಲರ್ ಗೆ 86 ರೂ ಆಗಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?"
► "ರೂಪಾಯಿ ಎದುರು ಡಾಲರ್ ಬಲಿಷ್ಠಗೊಳ್ಳುತ್ತಿರುವುದು ಅಮೇರಿಕಾದ ಮೇಲೆ ಭಾರತದ ಅವಲಂಬನೆ ಹೆಚ್ಚುತ್ತಿರುವ ಸಂಕೇತವೇ?"
► "ರೂಪಾಯಿ ಬೆಲೆ ಕುಸಿಯುವುದರಿಂದ ಬೆಲೆ ಏರಿಕೆ, ಬಡತನ ಹೆಚ್ಚುವುದೇ?"
► "ಡಾಲರ್ ಮತ್ತು ಅಮೇರಿಕಾದ ಮೇಲಿನ ಅವಲಂಬನೆ ನಿವಾರಿಸಿಕೊಳ್ಳುವ ಹಲವು ದಾರಿಯಿದ್ದರೂ ಮೋದಿ ಸರ್ಕಾರ ಅದನ್ನು ಅನುಸರಿಸುತ್ತಿಲ್ಲವೇಕೆ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ