"ಮಣಿಪುರ ಜನಾಂಗೀಯ ಹಿಂಸಾಚಾರದಿಂದ 200 ಕ್ಕೂ ಹೆಚ್ಚು ಜನ ಬಲಿಯಾಗಿದ್ದರೂ ನೀವು ಈ ವರೆಗೆ ಭೇಟಿ ಕೊಟ್ಟಿಲ್ಲವೇಕೆ?"

Update: 2024-04-20 06:08 GMT

"ಗೃಹಮಂತ್ರಿ ಅಮಿತ್ ಶಾ ಮಣಿಪುರಕ್ಕೆ ಭೇಟಿ ಕೊಟ್ಟ ಮೇಲೆ ಮೈತೈ ಉಗ್ರಗಾಮಿಗಳಿಂದ ಹಿಂಸಾಚಾರ ಮತ್ತು ಅರಾಜಕತೆ ಹೆಚ್ಚಾಗಿದ್ದೇಕೆ?"

► "ಬಂಗಾಳದಲ್ಲಿ ಸರ್ಕಾರದ ಕುಮ್ಮಕ್ಕಿನಿಂದ ಹಿಂಸಾಚಾರ ನಡೆದಿದೆ ಎಂದು ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹಿಸುವ ನೀವು, ಮಣಿಪುರದ ಸರ್ಕಾರವನ್ನೇಕೆ ವಜಾ ಮಾಡುತ್ತಿಲ್ಲ?"

► "ಮಿಸ್ಟರ್ ಪ್ರೈಮ್ ಮಿನಿಸ್ಟರ್ - Nation Wants To Know"

► "ಈಗಲಾದರೂ ದೇಶದ ಪ್ರಶ್ನೆಗಳಿಗೆ ಉತ್ತರಿಸುವಿರಾ"

►► ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News