2020ರಲ್ಲಿ ನಡೆದ ಗಾಲ್ವಾನ್ ಸಂಘರ್ಷದಲ್ಲಿ ಚೀನಾ ಭಾರತದ ಒಳಭಾಗಕ್ಕೆ ಬಂದು ನೆಲೆ ಸ್ಥಾಪಿಸಿದ್ದರೂ, ಮೋದಿ ಮೌನವೇಕೆ?
Update: 2024-04-20 08:08 GMT
"2020ರ ಸೆಪ್ಟೆಂಬರ್ ನಿಂದ ನಡೆಯುತ್ತಿರುವ ಭಾರತ-ಚೀನಾ ಸೇನಾಧಿಕಾರಿಗಳ ಮಾತುಕತೆಯಲ್ಲಿ ಗಾಲ್ವಾನ್ ಪ್ರದೇಶ ವಾಪಾಸ್ ಪಡೆಯುವ ಪ್ರಸ್ತಾಪವನ್ನೇ ಕೈಬಿಟ್ಟಿರುವುದೇಕೆ?"
► "2018ರಲ್ಲಿ ದೋಕ್ಲಾಮ್ ಗಡಿಭಾಗದಲ್ಲಿ ಘರ್ಷಣೆಯ ನಂತರ ಚೀನಾ ಶಾಶ್ವತ ಸುಸಜ್ಜಿತ ಸೇನಾ ಗ್ರಾಮಗಳನ್ನು ಕಟ್ಟುತ್ತಿದ್ದರೂ ಭಾರತದ ಮೋದಿ ಸರ್ಕಾರ ಸುಮ್ಮನಿರುವುದೇಕೆ?"
► "ಗಾಲ್ವಾನ್ ನಂತರ ಚೀನಾಗೆ ಬಹಿಷ್ಕಾರ ಎಂದೆಲ್ಲ ಹೇಳಿದರೂ 2020-24ರಲ್ಲಿ ಚೀನಾದಿಂದ ಮಾಡಿಕೊಳ್ಳುತ್ತಿರುವ ಆಮದು ಮೂರು ಪಟ್ಟು ಹೆಚ್ಚಾಗಿರುವುದೇಕೆ?"
► "ಮಿಸ್ಟರ್ ಪ್ರೈಮ್ ಮಿನಿಸ್ಟರ್ - Nation Wants To Know"
► "ಈಗಲಾದರೂ ದೇಶದ ಪ್ರಶ್ನೆಗಳಿಗೆ ಉತ್ತರಿಸುವಿರಾ"
►► ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ