"ಅಕಾಡೆಮಿಗಳ ಅಧ್ಯಕ್ಷರುಗಳೇ, ನಿಮ್ಮನ್ನು ಕಾಂಗ್ರೆಸ್ ಕಾರ್ಯಕರ್ತರೆಂದು ಭಾವಿಸಿರುವ ಡಿಸಿಎಂ ಧೋರಣೆ ಸಮ್ಮತವೇ?"
Update: 2024-06-20 10:26 GMT
"ಸರ್ಕಾರ ನೇಮಿಸಿದ ಮಾತ್ರಕ್ಕೆ ಅಕಾಡೆಮಿಯ ಅಧ್ಯಕ್ಷ, ಸದಸ್ಯರುಗಳು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರಾಗುತ್ತಾರೆಯೇ?"
► "ಮೋದಿ ಸರ್ಕಾರವು ಪ್ರಜಾತಾಂತ್ರಿಕ ಸಂಸ್ಥೆಗಳನ್ನು ನಾಶ ಮಾಡಿದ್ದು ಇದೇ ಸರ್ವಾಧಿಕಾರಿ ಧೋರಣೆಯಿಂದಲ್ಲವೇ?"
► "ಮೋದಿಯ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿದವರು, ಡಿಕೆಶಿಯವರ ಸರ್ವಾಧಿಕಾರಿ ಧೋರಣೆಯನ್ನೂ ವಿರೋಧಿಸುತ್ತಾರೆಯೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ