"ಅವರಿಗೆ ಜೀವ ಬೇಡ ದುಡ್ಡು ಮಾತ್ರ ಮುಖ್ಯ, ಆಸ್ಪತ್ರೆಗೆ ಬೀಗ ಹಾಕಿ.."| Surathkal | Mangaluru | Atharva Hospital
Update: 2023-11-25 07:47 GMT
"ಆಪರೇಷನ್ ಸಕ್ಸಸ್ ಅಂದವರು ನಂತರ ಅಮ್ಮಾ ತಪ್ಪಾಯ್ತು ಅಂದ್ರು"
► "ಜೀವ ಅಲ್ಲೇ ಹೋಗಿದೆ ಯಾಕೆ ಬರ್ತಿರಾ ಅಂತ ವೈದ್ಯರೇ ಹೇಳಿದ್ರು"
► ಸುರತ್ಕಲ್: ಅಪಘಾತದ ಗಾಯಾಳು ಚಿಕಿತ್ಸೆಯ ವೇಳೆ ಮೃತ್ಯು; ವೈದ್ಯರ ನಿರ್ಲಕ್ಷ್ಯದ ಬಗ್ಗೆ ಕುಟುಂಬಸ್ಥರ ಮಾತು