ಬಾಲ್ಯದಲ್ಲೇ ತಂದೆ-ತಾಯಿ ಅಗಲಿದರೂ, ಸವಾಲುಗಳನ್ನು ಎದುರಿಸಿ ಗೆದ್ದ ಸಾಧಕಿ | Tejaswini V | Mysore University
Update: 2024-03-29 12:02 GMT
"ಐಎಎಸ್ ಅಧಿಕಾರಿ ಆಗಬೇಕೆಂಬುದು ನನ್ನಾಸೆ. ಅದಕ್ಕಾಗಿ ತಯಾರಾಗ್ತೀನಿ.. "
► "ಪದಕ ಪಡೆಯುವಾಗ ಸಭಿಕರಲ್ಲಿ ಅಪ್ಪ, ಅಮ್ಮ ಇರಬಾರದಿತ್ತಾ ಎಂದೆನಿಸಿತ್ತು..."
► ಮೈಸೂರು ವಿವಿ ಕನ್ನಡ ಎಂಎ ನಲ್ಲಿ ಹತ್ತು ಚಿನ್ನದ ಪದಕ ಪಡೆದ ತೇಜಸ್ವಿನಿ