"ಜನ ಯಾರೂ ಇಲ್ಲದ ಪ್ರದೇಶದಲ್ಲಿ ಈ ಅಪಘಾತ ನಡೆದಿದೆ" | Yellapur Lorry Accident - Yasir Khan Pathan
Update: 2025-02-02 15:28 IST
"ರೈತರಿಂದ ತರಕಾರಿ - ಹಣ್ಣು ಖರೀದಿಸಿ ವ್ಯಾಪಾರ ಮಾಡಲು ಹೋಗ್ತಿದ್ರು"
► "ಮೃತರಿಗೆ 3 ಲಕ್ಷ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರ ನೋಡುತ್ತೆ"
► ಯಲ್ಲಾಪುರ ಭೀಕರ ಲಾರಿ ಅಪಘಾತ ಬಗ್ಗೆ ಶಾಸಕ ಯಾಸಿರ್ ಖಾನ್ ಪಠಾಣ್ ಮಾತು